#RahulDravid #JaspritBumrah #RavindraJadeja #HarshalPatel #TeamIndiabowlersInjury #BumrahInjury #RahulDravidMistakes #T20Worldcup2022
Team india head coach rahul dravid failed to pick right players for t20 world cup 2022
ಐಪಿಎಲ್ ಬಳಿಕ ಭಾರತ ಟಿ20 ಸರಣಿಯನ್ನು ಆಡಿತ್ತು. ಇದರ ನಡುವೆ ಏಷ್ಯಾಕಪ್ ಕೂಡ. ಆದರೆ ಏಷ್ಯಾಕಪ್‌ನಲ್ಲಿ ನಮ್ಮ ಬೌಲಿಂಗ್ ಅಷ್ಟಾಗಿ ಉತ್ತಮವಾಗಿರಲಿಲ್ಲ. ಭಾರತ ತಂಡಕ್ಕೆ ಸದ್ಯ ಬೌಲಿಂಗ್ನದ್ದೇ ದೊಡ್ಡ ಸಮಸ್ಯೆಯಾಗಿದೆ.